ದೆಹಲಿಯ ಗೋಕುಲಪುರಿ ಮೆಟ್ರೋ ನಿಲ್ದಾಣದ ಒಂದು ಭಾಗವು ಕುಸಿದು ಬಿದ್ದ ಘಟನೆ ಗುರುವಾರ ಜರುಗಿದೆ. ಕಟ್ಟಡದ ಕೆಳಗೆ ಪಾರ್ಕಿಂಗ್ ಮಾಡಲಾಗಿದ್ದ ಕೆಲವು ಬೈಕ್‌ಗಳು ಅವಶೇಷಗಳಡಿ ಸಿಲುಕಿ ನುಜ್ಜುಗುಜ್ಜಾಗಿವೆ ಎಂದು ತಿಳಿದು ಬಂದಿದೆ.
#Delhi #DelhiMetroStation #Delhi #Gokulpuri #NammaMetro #India
~HT.290~ED.34~PR.160~