Surprise Me!

ಅಯೋಧ್ಯೆಯ ರಾಮಮಂದಿರಕ್ಕೆ ಸದ್ಗುರು ಜಗ್ಗಿ ವಾಸುದೇವ್ ಭೇಟಿ! ಇದು ನನ್ನ ಸೌಭಾಗ್ಯ ಎಂದ ಸದ್ಗುರು

2024-02-15 47 Dailymotion

ಅಯೋಧ್ಯೆ ಶ್ರೀ ರಾಮ ಮಂದಿರಕ್ಕೆ ನಿನ್ನೆ ಸೋಮವಾರ ಈಶಾ ಫೌಂಡೇಶನ್ ಸ್ಥಾಪಕ, ಧಾರ್ಮಿಕ ಚಿಂತಕ ಶ್ರೀ ಸದ್ಗುರು ಜಗ್ಗಿ ವಾಸುದೇವ್ ಭೇಟಿ ನೀಡಿದ್ದರು. ರಾಮಲಲ್ಲಾನ ದರ್ಶನ ಕೈಗೊಂಡು ಕೆಲಕಾಲ ದೇವಾಲಯದ ಒಳಾಂಗಣದಲ್ಲಿ ಧ್ಯಾನಾಸಕ್ತರಾದರು. ರಾಮನಾಮ ಭಜಿಸಿದರು.

#Ayodhye #SadguruJaggiVasudev #Ramlalla #JaiSriRam #RamDevotees #RamMandir,

~HT.290~PR.28~ED.32~