Surprise Me!

RCB ಅಭಿಮಾನಿಗಳ ಆಸೆಯನ್ನು ನಾರಿಯರು ಈಡೇರಿಸಿದ್ರು,RCB ಮೆನ್ಸ್ ಟೀಂಗೆ ಟೆನ್ಶನ್‌ ಶುರು!!

2024-03-17 24 Dailymotion

ಸಂಘಟಿತದ ಆಟದ ಪ್ರದರ್ಶನ ನೀಡಿದ ಆರ್ ಸಿಬಿ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿ ಪ್ರಶಸ್ತಿಯನ್ನು ಎತ್ತಿ ಹಿಡಿದಿದೆ. ಈ ಮೂಲಕ ಹಲವು ದಿನಗಳಿಂದ ಅಭಿಮಾನಿಗಳು ಹೇಳುತ್ತಿದ್ದ ಈ ಬಾರಿ ಕಪ್ ನಮ್ದೇ ಎಂಬ ಟ್ಯಾಗ್ ಲೈನ್ ನ್ನು ಸರಿ ಎಂದು ಸಾಬೀತು ಮಾಡಿದ್ದಾರೆ.

RCB displayed a well-coordinated game and won the title by defeating Delhi Capitals in the title round match. This time, the tag line of Cup Namde, which the fans have been saying for many days, has been proved right.


#RCBvsDC #RCBWon, #WPL2024 #SmrithiMandhana #ShefaliVerma #RCBFans, #SophieDivine, #DelhiCapitals #Ellyseperry #ShreyankaPatil #RCBMensTeam
~HT.290~PR.28~ED.288~