Surprise Me!

NDA ಅಧಿಕಾರಕ್ಕೆ‌ಬಂದ್ರೆ ಪ್ರಜ್ವಲ್ ಸೇಫ್ ಆಗ್ತಾರಾ? ಭಾರತಕ್ಕೆ ಬರದೇ ಇರೋದಕ್ಕಿರುವ ಕಾರಣದ ಹಿದಿನ‌ ಲೆಕ್ಕಾಚಾರ!

2024-05-16 847 Dailymotion

ಸಂಸದ ಪ್ರಜ್ವಲ್‌ ರೇವಣ್ಣ ವಿದೇಶಕ್ಕೆ ಹಾರಿ 20 ದಿನಗಳು ಕಳೆದರೂ ಬೆಂಗಳೂರಿಗೆ ಹಿಂದಿರುಗುತ್ತಿಲ್ಲ
ವಿಳಂಬ ಮಾಡುವುದರಿಂದ ಆಗುವ ಪ್ರಯೋಜನವೇನಾದರೂ ಏನು? ಇಂತಹ ಹತ್ತಾರು ಪ್ರಶ್ನೆಗಳು ರಾಜಕೀಯ ನೇತಾರರನ್ನು ಮಾತ್ರವಲ್ಲ. ಸಾಮಾನ್ಯ ಜನರನ್ನೂ ಕಾಡುತ್ತಿವೆ.

MP Prajwal Revanna is not returning to Bangalore even after 20 days have passed since he flew abroad
What are the benefits of delaying? Dozens of such questions are not limited to political leaders. They are also bothering the common people.


#PrajwalRevanna #HassanPendriveCase #Germany #SIT #KarnatakaPolitics #HassanMP #PMModi #HDDevegowda #HDRevanna #HDKumaraswamy #JDS #BJP