ಪಾಕಿಸ್ತಾನ್ (Pakistan) ವಿರುದ್ಧ ಟೀಮ್ ಇಂಡಿಯಾ (Team India) 6 ರನ್ಗಳ ರೋಚಕ ಜಯ ಸಾಧಿಸಿತು. ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದ್ದ ಈ ಪಂದ್ಯದಲ್ಲಿ ಸೋಲುತ್ತಿದ್ದಂತೆ ಪಾಕ್ ಆಟಗಾರ ನಸೀಮ್ ಶಾ ಕಣ್ಣೀರು ಹಾಕಿದರು.
#IndvsPak #T20Worldcup2024 #IndopakMatch #JaspritBumrah #Rohitsharma #RishabPant #Hardikpandya #Pakistanbowlers #NaseemShah #Babarazam #ShaheenShaAfridi #IndiavsPakistan
~HT.188~PR.28~ED.288~