ರಾಹುಲ್ ಗಾಂಧಿ ಟೆಂಪಲ್ ರನ್ ಮಾಡಿದ್ದಾರೆ. ಸಂಸದರಾದ ಬಳಿಕ ರಾಯ್ ಬರೇಲಿಗೆ ರಾಹುಲ್ ಎರಡನೇ ಬಾರಿ ತೆರಳಿದ್ದು, ಬಚ್ಛಾವಾನ್ ನ ಹನುಮಂತ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
#RahulGandhi #HanumanChalisa #Maruthi #Anjaneya #hanumantha #UttarPradeshcongress #Raebareli #RahulGandhiworship