Surprise Me!

ವರುಣಾರ್ಭಟಕ್ಕೆ ಚಿಕ್ಕಬಾಣಾವರದಲ್ಲಿ ಜಲಾವೃತ! ಜನರ ಪರದಾಟ ನೋಡಿ

2024-10-22 333 Dailymotion

ಚಿಕ್ಕಬಾಣಾವರ ದ್ವಾರಕ ನಗರ ಮೂರನೇ ಬಾರಿಗೆ ಸಂಪೂರ್ಣ ಜಲಾವೃತ ,4 ಅಡಿಗಿಂತಲೂ ಹೆಚ್ಚು ನೀರು ರಸ್ತೆ ಮೇಲೆ ,100 ಅಧಿಕ ಮನೆಗಳಿಗೆ ನುಗ್ಗಿದ ಮಳೆ ನೀರು
ಗಾಣಿಗರಹಳ್ಳಿ ಕೆರೆ ಮತ್ತು ಬಾಣಾವರ ಕೆರೆ ನೀರು ಜನವಸತಿ ಪ್ರದೇಶಕ್ಕೆ ಎಂಟ್ರಿ

#Rain #BengaluruRain #Chikkabanavara #HeavyraininKarnataka #Karnatakarain #Bengalururoad #DKShivakumar, #BBMP #BWSSB #BengaluruLake #BengaluruApartment