Sudeep ಅಭಿಮಾನಿಗಳಿಗೆ ಬಿಗ್ ಬ್ರೇಕಿಂಗ್ ನ್ಯೂಸ್ Max Release Date ಅನೌನ್ಸ್
2024-11-27 93 Dailymotion
ಕಿಚ್ಚ ಸುದೀಪ್ ಅಭಿನಯದ ‘ಮ್ಯಾಕ್ಸ್’ ಸಿನಿಮಾ ಬಗ್ಗೆ ನಿರ್ಮಾಪಕರು ಗುಡ್ ನ್ಯೂಸ್ ನೀಡಿದ್ದಾರೆ. ಡಿಸೆಂಬರ್ 25ಕ್ಕೆ ಈ ಸಿನಿಮಾ ಬಿಡುಗಡೆ ಆಗಲಿದೆ #MaxReleaseDate #KichchaSudeep #MAXUpdate #VijayKarthikeyan #KRGStudio #SudeepFans #FilmiBeatkannada