Surprise Me!

ಕನ್ನಡಿಗ ವೈದ್ಯರಿಂದ ಮೆಟ್ರೋದಲ್ಲಿ "ಜೀವಂತ ಹೃದಯ"ದ ಸಾಗಾಟ ದೇಶದಲ್ಲೇ ಮೊದಲು!

2025-01-19 439 Dailymotion

ದೇಶದಲ್ಲೇ ಮೊದಲ ಬಾರಿ ಹೈದರಾಬಾದ್‌ನ ಮೆಟ್ರೋದಲ್ಲಿ ಗ್ರೀನ್‌ ಕಾರಿಡಾರ್ ರಚನೆ ಮಾಡಿ ಜೀವಂತ ಹೃಯವನ್ನು ತೆಗೆದುಕೊಂಡು ಹೋಗಲಾಗಿದೆ. ಈ ರೀತಿ ಜೀವಂತ ಹೃದಯವನ್ನು ಮೆಟ್ರೋದಲ್ಲಿ ಸಾಗಿಸಿರುವುದು ಇದೇ ಮೊದಲ ಬಾರಿ. ಈ ವಿಶೇಷ ಬೆಳವಣಿಗೆ ಕನ್ನಡಿಗ ವೈದರ ನೇತೃತ್ವದ ನಡೆದಿದೆ.

#Hearttransport #HyderabadMetro #HeartTransplant #HeartSurgery #Heartoperations #Heartdonates