ಬ್ಯಾಡಗಿಯಲ್ಲಿ ಮಹಿಳೆ ಮೇಲೆ ಗ್ಯಾಂಗ್ ರೇಪ್ ನಡೆದಿದೆ ಎಂಬ ಸುದ್ದಿ ಸುಳ್ಳು: ಎಸ್ಪಿ ಸ್ಪಷ್ಟನೆ
2025-04-17 1 Dailymotion
ಮಹಿಳೆಯೊಬ್ಬಳ ಮೇಳೆ ಐದು ಜನರಿಂದ ಗ್ಯಾಂಗ್ ರೇಪ್ ನಡೆದಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದ್ದ ಸುದ್ದಿ ಸಳ್ಳು ಎಂದಿರುವ ಎಸ್ಪಿ ಅಂಶುಕುಮಾರ್, ವೈಯಕ್ತಿಕ ಜಗಳದಿಂದ ಆ ಮಹಿಳೆ ಕಟ್ಟಿರುವ ಕಟ್ಟುಕಥೆ ಅನ್ನೋದು ತನಿಖೆಯಿಂದ ತಿಳಿದುಬಂದಿದೆ ಎಂದಿದ್ದಾರೆ.