ಸಾವಯವ ಕೃಷಿಯೊಂದಿಗೆ ಇತರ ರೈತರಿಗೆ ಮಾದರಿಯಾಗಿದ್ದ ರೈತ ಧರೆಯಪ್ಪ ಕಿತ್ತೂರ ಅವರು ಇದೀಗ ತಮ್ಮ ಜಮೀನಿನಲ್ಲಿ ಕರಿ ಅರಿಶಿಣ ಬೆಳೆದು ಯಶಸ್ವಿಯಾಗಿದ್ದಾರೆ.