Surprise Me!

ಛಲ ಬಿಡದೇ ಹಠ ಹಿಡಿದು 5ನೇ ಪ್ರಯತ್ನದಲ್ಲಿ ಅಗ್ರಸ್ಥಾನ:3 ಸಲ ಪೂರ್ವಭಾವಿ ಪರೀಕ್ಷೆಯನ್ನೂ ಪಾಸ್​ ಮಾಡದಿದ್ದ ಶಕ್ತಿ ಈಗ ನಂಬರ್ ಒನ್​!

2025-04-22 15 Dailymotion

ಶಕ್ತಿ ದುಬೆ 2024 ರಲ್ಲಿ UPSC ಪರೀಕ್ಷೆಯಲ್ಲಿ ಟಾಪರ್ ಆಗಿದ್ದಾರೆ. ಬನಾರಸ್​ ಹಿಂದೂ ವಿವಿಯಿಂದ ಬಯೋ ಕೆಮಿಸ್ಟ್ರಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಬನ್ನಿ ಶಕ್ತಿ ಈ ಸಾಧನೆಗೆ ಏನೆಲ್ಲ ಮಾಡಿದರು ತಿಳಿದುಕೊಂಡು ಬರೋಣ