ಹಲ್ಲೆ ಆರೋಪ ಮಾಡಿದ್ದ ವಿಂಗ್ ಕಮಾಂಡರ್ ನಾಪತ್ತೆ: ಜಾಮೀನಿನ ಮೇಲೆ ಹೊರಬಂದ ಬೈಕ್ ಸವಾರ ಹೇಳಿದ್ದೇನು?
2025-04-23 6 Dailymotion
ತಮ್ಮ ಮೇಲೆ ಹಲ್ಲೆ ಆಗಿರುವುದಾಗಿ ದೂರು ನೀಡಿದ್ದ ವಿಂಗ್ ಕಮಾಂಡರ್ ನಾಪತ್ತೆಯಾಗಿದ್ದಾರೆ. ಪೊಲೀಸ್ ವಶದಲ್ಲಿದ್ದ ಬೈಕ್ ಸವಾರ ಠಾಣಾ ಜಾಮೀನಿನ ಮೇರೆಗೆ ಹೊರಬಂದು, ವಿಡಿಯೋ ಮೂಲಕ ಸ್ಷಷ್ಟನೆ ನೀಡಿದ್ದಾರೆ.