ಹಾವೇರಿ ಮಹಿಳೆಯೊಬ್ಬರು ಗೃಹಲಕ್ಷ್ಮಿ ಯೋಜನೆಯ 18 ಕಂತುಗಳ ಹಣವನ್ನು ಸಂಗ್ರಹಿಸಿ ಮನೆಗೆ ಗರ್ಭಿಣಿ ಹಸುವನ್ನು ತಂದು ಹಾಲು ಡೈರಿಗೆ ಹಾಕುವ ಮೂಲಕ ಹಣ ಸಂಪಾದಿಸುತ್ತಿದ್ದಾರೆ.