ಸರ್ವಪಕ್ಷ ಸಭೆಗೆ ಬಾರದೇ ಚುನಾವಣಾ ಭಾಷಣ ಮಾಡಲು ಹೋಗಿದ್ದ ಪ್ರಧಾನಿ ಆಟಿಟ್ಯೂಡ್ ಸರಿ ಇಲ್ಲ: ಮಲ್ಲಿಕಾರ್ಜುನ ಖರ್ಗೆ
2025-04-26 7 Dailymotion
ಸರ್ಕಾರ ಒಂದು ಸಭೆ ಕರೆದ ನಂತರ ಸರ್ಕಾರದ ವತಿಯಿಂದ ಪ್ರಧಾನ ಮಂತ್ರಿ ಹಾಜರಿರಬೇಕಿತ್ತು. ಆದರೆ, ಅವರ ಹಾಜರಾತಿ ಇರಲಿಲ್ಲ. ಪ್ರಧಾನ ಮಂತ್ರಿಗಳ ಈ ವರ್ತನೆ ಸರಿಯಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.