Surprise Me!

ಹುಬ್ಬಳ್ಳಿ ಆರ್​ಪಿಎಫ್​ನಿಂದ ಮನೆ ಬಿಟ್ಟು ಬಂದ ಮಕ್ಕಳ ರಕ್ಷಣೆ: 2024-25ರಲ್ಲಿ ರಕ್ಷಿಸಿದ ಮಕ್ಕಳೆಷ್ಟು?

2025-04-29 10 Dailymotion

ರೈಲ್ವೆ ರಕ್ಷಣಾ ದಳ (RPF) "ಆಪರೇಷನ್ ನನ್ಹೆ ಫರಿಸ್ತೆ" ಎಂಬ ಹೆಸರಿನಲ್ಲಿ‌ ಕಾರ್ಯಾಚರಣೆ ನಡೆಸಿ ಮನೆ ಬಿಟ್ಟು ರೈಲ್ವೆ ನಿಲ್ದಾಣಗಳಲ್ಲಿ ‌ಒಬ್ಬಂಟಿಯಾಗಿ ಓಡಾಡುವ ಮಕ್ಕಳನ್ನು ರಕ್ಷಣೆ ಮಾಡಿದೆ.