ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಎಲ್ಲೆಲ್ಲಿ, ಹೇಗೆ ದಾಳಿ ನಡೆಸಲಾಯಿತು ಎಂಬ ಬಗ್ಗೆ ಭಾರತೀಯ ಸೇನೆ ಚಿತ್ರ ಮತ್ತು ದೃಶ್ಯಗಳ ಸಮೇತ ಸಾಕ್ಯಾಧಾರಗಳನ್ನು ನೀಡಿದೆ.