'ಆಪರೇಷನ್ ಸಿಂಧೂರ' ಮಾಹಿತಿ ಕೊಟ್ಟ ಕರ್ನಲ್ ಸೋಫಿಯಾ ಖುರೇಷಿ ಬೆಳಗಾವಿ ಸೊಸೆ: ಈಟಿವಿ ಭಾರತದೊಂದಿಗೆ ಸೋಫಿಯಾ ಮಾವನ ಮನದ ಮಾತು
2025-05-08 8 Dailymotion
ಈಟಿವಿ ಭಾರತ ಪ್ರತಿನಿಧಿ ಸಿದ್ದನಗೌಡ ಪಾಟೀಲ್ ಅವರು ನಡೆಸಿದ ವಿಶೇಷ ಸಂದರ್ಶನದಲ್ಲಿ ಕರ್ನಲ್ ಸೋಫಿಯಾ ಖುರೇಷಿ ಅವರ ಮಾವ ಗೌಸಸಾಬ್ ಬಾಗೇವಾಡಿ ಅವರು ದೇಶಾಭಿಮಾನ ಮತ್ತು ದೇಶ ಸೇವೆಯ ಬಗ್ಗೆ ಮಾತನಾಡಿದ್ದಾರೆ.