Surprise Me!

ರಜೆ ಮೊಟಕುಗೊಳಿಸಿ ಗಡಿಗೆ ತೆರಳಿದ ತೋಳಹುಣಸೆ ಗ್ರಾಮದ ಯೋಧ

2025-05-11 415 Dailymotion

ರಜೆಗೆಂದು ಗ್ರಾಮಕ್ಕಾಗಮಿಸಿದ್ದ ಯೋಧ ರವೀಂದ್ರ ಕುಮಾರ್ ಅವರು ಕುಟುಂಬವನ್ನು ಬಿಟ್ಟು ಮೇ 2ರಂದೇ ತುರ್ತಾಗಿ ಗಡಿಗೆ ತೆರಳಿದ್ದಾರೆ.