Surprise Me!

ಜೈಸಲ್ಮೇರ್​​ನ ಗಡಿಯಲ್ಲಿ ಬಾಂಬ್​ ಪತ್ತೆ: ಸೇನೆಯಿಂದ ನಿಷ್ಕ್ರಿಯ, ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

2025-05-12 26 Dailymotion

ಜೈಸಲ್ಮೇರ್‌ನ ಗ್ರಾಮೀಣ ಪ್ರದೇಶದಲ್ಲಿ ಬಾಂಬ್ ಪತ್ತೆಯಾಗಿತ್ತು. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಸೇನೆ ಅದನ್ನು ನಿಷ್ಕ್ರಿಯಗೊಳಿಸಿತು. ಯಾವುದೇ ಜೀವಹಾನಿ ಆಗಿಲ್ಲ