ಮೈಸೂರು ಮಲ್ಲಿಗೆ ಮೈಸೂರಿನ ಪ್ರಮುಖ ಬ್ರ್ಯಾಂಡ್‌ಗಳಲ್ಲಿ ಒಂದು. ಘಮ ಘಮ ಸುವಾಸನೆಯಿಂದಲೇ ಖ್ಯಾತಿ ಪಡೆದಿರುವ ಈ ಮಲ್ಲಿಗೆಯ ಜಾಗವನ್ನು ಇದೀಗ ತಮಿಳುನಾಡಿನ ಮಲ್ಲಿಗೆ ಆವರಿಸಿದೆ.