ದರ ಕುಸಿದರೂ ನಷ್ಟವನ್ನು ತಡೆದುಕೊಳ್ಳುತ್ತೇವೆ ಎಂಬ ದಿಟ್ಟ ನಿರ್ಧಾರ ತೆಗೆದುಕೊಂಡಿರುವ ಹೊನ್ನಾವರದ ರೈತರು ಪಾಕಿಸ್ತಾನಕ್ಕೆ ರಪ್ತು ಆಗುತ್ತಿದ್ದ ವೀಳ್ಯದೆಲೆ ರದ್ದುಗೊಳಿಸಿದ್ದಾರೆ.