ಬಡವರ ಖಾತೆಗಳಿಗೆ ಹಣ ಹಾಕುವುದು ಕಾಂಗ್ರೆಸ್ ಮಾಡೆಲ್: ಆಯ್ದ ಶ್ರೀಮಂತರನ್ನ ಶ್ರೀಮಂತರನ್ನಾಗಿಸುವುದು ಬಿಜೆಪಿ ಮಾದರಿ; ರಾಹುಲ್ ಗಾಂಧಿ
2025-05-20 8 Dailymotion
ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಕನಸನ್ನು ನನಸಾಗಿಸುವಲ್ಲಿ ನಾವು ಪ್ರಮುಖ ಹೆಜ್ಜೆ ಇಟ್ಟಿದ್ದೇವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.