ಮಳೆಗಾಲದ ರೋಗಗಳ ನಿಯಂತ್ರಣಕ್ಕೆ ಹಾವೇರಿಯ ಆರೋಗ್ಯ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಇದರ ಜೊತೆಗೆ ಜನರಿಗೆ ಸಲಹೆಗಳನ್ನು ಸಹ ನೀಡಿದೆ.