Surprise Me!

'ಕನ್ನಡ ಮಾತನಾಡುವುದಿಲ್ಲ'!; ಬ್ಯಾಂಕ್​ ಮ್ಯಾನೇಜರ್​ ಮಾತಿಗೆ ನೆಟ್ಟಿಗರಿಂದ ತರಾಟೆ

2025-05-21 35 Dailymotion

ಗ್ರಾಹಕರೊಬ್ಬರು SBI ಬ್ಯಾಂಕ್​ನ ಮ್ಯಾನೇಜರ್​ಗೆ ನೀವು ಕರ್ನಾಟಕದಲ್ಲಿ ಇದ್ದೀರಿ, ಕನ್ನಡ ಮಾತನಾಡಿ ಎಂದಿದ್ದಕ್ಕೆ, ನಾನು ಕನ್ನಡ ಮಾತನಾಡುವುದಿಲ್ಲ ಎಂದಿದ್ದು, ವಿಡಿಯೋ ಎಲ್ಲೆಡೆ ವೈರಲಾಗಿದೆ.