Surprise Me!

ವಿಜಯನಗರ: ಭಾರಿ ಮಳೆಗೆ ನೀರಿನಲ್ಲಿ ಸಿಲುಕಿದ್ದ ಜೆಸ್ಕಾಂ ಸಿಬ್ಬಂದಿಯನ್ನು ರಕ್ಷಿಸಿದ ಯುವಕರು

2025-05-21 10 Dailymotion

ಭಾರಿ ಮಳೆಯಿಂದ ನೀರಿನಲ್ಲಿ ವಾಹನಸಮೇತ ಸಿಲುಕಿದ್ದ ಜೆಸ್ಕಾಂ ನೌಕರರು ಹಾಗೂ ಕಾರ್ಮಿಕರನ್ನು ಸ್ಥಳೀಯ ಯುವಕರು ರಕ್ಷಣೆ ಮಾಡಿದ್ದಾರೆ.