Surprise Me!

ದೈವ ಶಕ್ತಿ, ಜನಶಕ್ತಿ ಇರುವವರೆಗೆ ಯಾರು ಏನೂ ಮಾಡಲು ಆಗಲ್ಲ: ಮಾಜಿ ಸಚಿವ ಹೆಚ್​. ಡಿ. ರೇವಣ್ಣ

2025-05-22 4 Dailymotion

ಮಾಜಿ ಸಚಿವ ಹೆಚ್​. ಡಿ. ರೇವಣ್ಣ ರಾಜಕೀಯ ಬೆಳವಣಿಗೆ ಬಗ್ಗೆ ಏನೂ ಹೇಳುವ ಸ್ಥಿತಿಯಲ್ಲಿ ನಾನಿಲ್ಲ. ರಾಜ್ಯದ ಜನತೆ ಅವರಿಗೆ ಐದು ವರ್ಷ ಅಧಿಕಾರ ಕೊಟ್ಟಿದ್ದಾರೆ, ಏನ್​ ಮಾಡ್ತಾರೆ ಅನ್ನೋದನ್ನ ನೋಡೋಣ ಎಂದರು.