ನಟ ವಿನೋದ್ ಪ್ರಭಾಕರ್ ಅವರ 25ನೇ ಸಿನಿಮಾ "ಮಾದೇವ" ಎಂಬ ಶೀರ್ಷಿಕೆಯೊಂದಿಗೆ ಘೋಷಣೆಯಾಗಿದ್ದು, ಚಿತ್ರದ ವಿಭಿನ್ನ ಪರಿಕಲ್ಪನೆ ತೀವ್ರ ಕುತೂಹಲ ಮೂಡಿಸಿದೆ. "ಮೃಗ, ಮನುಷ್ಯ ಮತ್ತು ರಾಕ್ಷಸ – ಈ ಮೂರು ಶಕ್ತಿಗಳ ಸಮ್ಮಿಲನವೇ ಮಾದೇವ" ಎಂಬುದು ಚಿತ್ರದ ಹೂರಣ ಎಂದು ವಿನೋದ್ ಪ್ರಭಾಕರ್ ಅವರೇ ವಿವರಿಸಿದ್ದು, ಈ ವಿಶಿಷ್ಟ ಕಥಾಹಂದರವು ಅವರ ಅಭಿಮಾನಿಗಳಲ್ಲಿ ಮತ್ತು ಸಿನಿರಸಿಕರಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿದೆ.
Suvarna News | Kannada News | Asianet Suvarna News । Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
Suvarna News Live: https://www.youtube.com/live/R50P2knCQBs?feature=shared
#SonalMonteiro #VinodPrabhakar #Maadeva #VP25 #KannadaMovie #Sandalwood #entertainment
#suvarnanews #kannadanews #karnatakapolitics #AsianetSuvarnaNews #karnataka
WhatsApp ► https://whatsapp.com/channel/0029Va9CL2hGE56uFHsT3J2s
YouTube ► https://www.youtube.com/@AsianetSuvarnaNews
Website ► https://kannada.asianetnews.com/
Facebook ► https://www.facebook.com/SuvarnaNews
Twitter ► https://twitter.com/AsianetNewsSN
Instagram ► https://www.instagram.com/asianetsuvarnanews/