Surprise Me!

ಕೊರೊನಾ ಭೀತಿ: ಮಾಸ್ಕ್​ ಧರಿಸಿಯೇ ಅಹವಾಲು ಸ್ವೀಕರಿಸಿದ ಸಿಎಂ

2025-05-24 13 Dailymotion

ಕೊರೊನಾ ಭೀತಿ ಹಿನ್ನೆಲೆ ಇಂದು ತಮ್ಮ ಮನೆ ಬಳಿ ಬಂದ ಸಾರ್ವಜನಿಕರಿಂದ ಅಹವಾಲುಗಳನ್ನು ಮುಖ್ಯಮತ್ರಿ ಸಿದ್ದರಾಮಯ್ಯ, ಮಾಸ್ಕ್‌ ಧರಿಸಿಕೊಂಡೇ ಸ್ವೀಕರಿಸಿದರು.