Surprise Me!

ಇಂದು 'ಪತ್ತನಾಜೆ': ತುಳುನಾಡಿನ ಉತ್ಸವ, ಜಾತ್ರೆ, ನೇಮ, ಯಕ್ಷಗಾನಕ್ಕೆ ಸಾಂಪ್ರದಾಯಿಕ ತೆರೆ

2025-05-24 4 Dailymotion

ಪತ್ತನಾಜೆಯ ಈ ದಿನವನ್ನು ತುಳುನಾಡಿನಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಉತ್ಸವ, ಆಚರಣೆಗಳಿಗೆ ಗಡುವು ಎಂದು ಪರಿಗಣಿಸಲಾಗುತ್ತದೆ.