Surprise Me!

ದೇಶದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಳ: ಸೋಂಕು ಎದುರಿಸಲು ದಾವಣಗೆರೆ ಆರೋಗ್ಯ ಇಲಾಖೆ ಸಜ್ಜು

2025-05-24 104 Dailymotion

ಜಿಲ್ಲೆಯಲ್ಲಿ ಯಾವುದೇ ಸೋಂಕಿನ ಪ್ರಕರಣ ಪತ್ತೆಯಾಗಿಲ್ಲ. ಈ ಹಿನ್ನೆಲೆ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಡಿಎಚ್​ಒ ತಿಳಿಸಿದ್ದಾರೆ.