ಮನೆಗೆ ಬಿಡುವ ನೆಪದಲ್ಲಿ ವಿದ್ಯಾರ್ಥಿನಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಸ್ವಾಮೀಜಿಯೊಬ್ಬರನ್ನು ಬಂಧನ ಮಾಡಿರುವುದಾಗಿ ಬೆಳಗಾವಿ ಎಸ್ಪಿ ಹೇಳಿದ್ದಾರೆ.