Surprise Me!

ಜನೌಷಧಿ ಕೇಂದ್ರಗಳ ತೆರವು: ಇಂತಹ ಕೊಳಕು ಮನಸ್ಸಿನ ಕೆಟ್ಟ ಸರ್ಕಾರ ಯಾರಿಗೂ ಬೇಡ- ಹೆಚ್.ವಿಶ್ವನಾಥ್‌

2025-05-26 20 Dailymotion

ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಜನೌಷಧಿ ಕೇಂದ್ರಗಳನ್ನು ತೆರವುಗೊಳಿಸುತ್ತಿರುವ ವಿಚಾರವಾಗಿ ಎಂಎಲ್​ಸಿ ಹೆಚ್​.ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದರು.