113 ಕಿ. ಮೀ ಹಸಿರು ಹೊದಿಕೆಗೆ ಸಿದ್ಧತೆ : 'ಹಸಿರು ಪಥ'ಕ್ಕಾಗಿ ರಸ್ತೆ ಬದಿ ತಲೆ ಎತ್ತಲಿರುವ ಗಿಡಗಳ ಮೇಲೆ ನಿರಂತರ 'ಸ್ಯಾಟಲೈಟ್' ಕಣ್ಗಾವಲು
2025-05-26 28 Dailymotion
ದಾವಣಗೆರೆ ಜಿಲ್ಲೆಯಲ್ಲಿ ಹಸಿರು ಪಥ ಎಂಬ ಕಾರ್ಯಕ್ರಮದ ಅಡಿಯಲ್ಲಿ ಒಟ್ಟು 113 ಕಿ. ಮೀ ರಸ್ತೆ ಬದಿಯಲ್ಲಿ ವಿವಿಧ ಗಿಡಗಳನ್ನು ನೆಡಲು ಅರಣ್ಯ ಇಲಾಖೆ ಮುಂದಾಗಿದೆ.