ಸ್ಯಾಂಡಲ್ವುಡ್ ಸಿನಿಮಾಗಳಿಲ್ಲದೆ ಸೈಲೆಂಟ್ ಅಗಿದೆ. ಆದ್ರೆ ಮರಿ ಟೈಗರ್ ವಿನೋದ್ ಪ್ರಭಾಕರ್ ಮಾತ್ರ ವೈಲೆಂಟ್ ಆಗಿ ಬೆಳ್ಳಿತೆರೆ ಮೇಲೆ ಬರೋದಕ್ಕೆ ರೆಡಿಯಾಗಿದ್ದಾರೆ. ಆ ಕಡೆ ವಿನೋದ್ ಪ್ರಭಾಕರ್ರ ವೈಲೆಂಟ್ ಅವತಾರಕ್ಕೆ ಬೌಲ್ಡ್ ಆಗಿರೋ ಬ್ಯೂಟಿ ಸೋನಲ್ ಮಂಥೋರೋ ಏಳು ಜನ್ಮದ ಪ್ರೀತಿ ನಮ್ಮದು ಎನ್ನುತ್ತಿದ್ದಾರೆ. ಎದೆಲ್ಲ ನೋಡೋಕೆ ಸಿಗೋದು ಮಾದೇವ ಸಿನಿಮಾದಲ್ಲಿ. ಹಾಗಾದ್ರೆ ಆ ಮಾದೇವನ ವಿಶೇಷತೆಗಳೇನು ನೋಡಣ ಬನ್ನಿ..