Surprise Me!

ಕೋವಿಡ್ ವಿರುದ್ಧ ಹೋರಾಟಕ್ಕೆ ಕೆಎಂಸಿಆರ್​ಐ ಸಕಲ ಸಿದ್ಧತೆ: ಕೊರೊನಾ‌ ತಪಾಸಣೆಗೆ ಸನ್ನದ್ಧ

2025-05-27 12 Dailymotion

ಕೋವಿಡ್ ತಪಾಸಣೆಗೆ ರಾಜ್ಯದಲ್ಲಿ 10 ಕೇಂದ್ರಗಳನ್ನು ಗುರುತಿಸಲಾಗಿದ್ದು, ಅದರಲ್ಲಿ ನಗರದ ಕೆಎಂಸಿ-ಆರ್‌ಐ ಆಸ್ಪತ್ರೆಯೂ ಒಂದಾಗಿದ್ದು, ಆರೋಗ್ಯ ಇಲಾಖೆ 10 ಸಾವಿರ ತಪಾಸಣಾ ಸಾಮಗ್ರಿಗಳನ್ನು ಹಂಚಿಕೆ ಮಾಡಿದೆ.