ನಟಿ ರಕ್ಷಿತಾ ದರ್ಶನ್ ಪಾಲಿಗೆ ಅದೆಷ್ಟು ಆಪ್ತೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಸದ್ಯ ಸ್ವಿಟ್ಜರ್ಲ್ಯಾಂಡ್ಗೆ ತೆರಳಿರೋ ರಕ್ಷಿತಾ ದರ್ಶನ್ ಸ್ವಿಸ್ ರಹಸ್ಯವನ್ನ ಬಿಚ್ಚಿಟ್ಟಿದ್ದಾರೆ. ಹಾಗಂತ ದರ್ಶನ್ ಏನು ಸ್ವಿಸ್ ಬ್ಯಾಂಕ್ನಲ್ಲಿ ಹಣ ಇಟ್ಟಿಲ್ಲ. ಆದ್ರೆ ಇದೇ ಸ್ವಿಟ್ಜರ್ಲ್ಯಾಂಡ್ ದರ್ಶನ್ಗೆ ಅದೃಷ್ಟವನ್ನ ತಂದುಕೊಟ್ಟಿತ್ತು. ಆ ಜಾಗದಿಂದಲೇ ದಾಸನ ಲಕ್ಕು ಬದಲಾಗಿತ್ತು..? ಏನಿದು ದಾಸನ ಸ್ವಿಸ್ ರಹಸ್ಯ ಅಂತೀರಾ ಈ ಸ್ಟೋರಿ ನೋಡಿ.