Surprise Me!

ಮಹಿಳೆಯ ಹೊಟ್ಟೆಯಿಂದ 2.1 ಕೆಜಿ ತೂಕದ ಗಡ್ಡೆ ಹೊರತೆಗೆದ ಚಿಟಗುಪ್ಪಿ ಆಸ್ಪತ್ರೆ ವೈದ್ಯರು

2025-05-28 86 Dailymotion

ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆಯ ವೈದ್ಯರು ಮಹಿಳೆಗೆ ಯಶಸ್ವಿಯಾಗಿ ಫೈಬ್ರಾಯ್ಡ್ ಚಿಕಿತ್ಸೆ ನಡೆಸಿ, 2.1 ಕೆಜಿ ತೂಕದ ಗಡ್ಡೆ ಹೊರತೆಗೆದಿದ್ದಾರೆ.