'ನಾನು ಕಮಲ್ ಹಾಸನ್ ಅಭಿಮಾನಿ; ಕನ್ನಡಕ್ಕಾಗಿ ಹೋರಾಡುತ್ತೇನೆ, ಸಾಯುತ್ತೇನೆ' - ಶಿವರಾಜ್ಕುಮಾರ್ ಪ್ರತಿಕ್ರಿಯೆ
2025-05-29 20 Dailymotion
ತಮಿಳು ನಟನ ಕನ್ನಡ ಕುರಿತಾದ ಹೇಳಿಕೆಗೆ ಶಿವರಾಜ್ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. 'ಕಮಲ್ ಹಾಸನ್ ಅವರಿಗೆ ಎಲ್ಲವೂ ಗೊತ್ತಾಗುತ್ತದೆ. ಅವರೇ ಅದನ್ನು ಸರಿ ಮಾಡಿಕೊಳ್ಳುತ್ತಾರೆ' ಎಂದು ತಿಳಿಸಿದ್ದಾರೆ.