Surprise Me!

ಹಿಡಕಲ್​ ಜಲಾಶಯದಿಂದ ಧಾರವಾಡಕ್ಕೆ ನೀರು ಹಂಚಿಕೆಗೆ ಗ್ರೀನ್ ಸಿಗ್ನಲ್: ಏನಿದು ಯೋಜನೆ? ಯಾಕೆ ವಿರೋಧ?

2025-05-29 522 Dailymotion

ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯದಿಂದ ಸುಮಾರು 110 ಕಿ.ಮೀ. ಪೈಪ್​​ಲೈನ್​​​ ಮೂಲಕ ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ನೀರು ಒಯ್ಯುವ ಕಾಮಗಾರಿ ಮತ್ತೆ ಆರಂಭವಾಗಿದೆ.