ಕನ್ನಡದ ಮೇರು ನಟ ಅನಂತ್ನಾಗ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಘೋಷಣೆ ಆದಾಗ ಕನ್ನಡಿಗರೆಲ್ಲರೂ ಸಂಭ್ರಮ ಪಟ್ಟಿದ್ರು. ಇದೀಗ ಅನಂತ್ನಾಗ್ಗೆ ರಾಷ್ಟ್ರಪತಿ ಭವನದಿಂದ ಪ್ರಶಸ್ತಿ ಪ್ರಧಾನ ಮಾಡಲಾಗಿದೆ. ಪ್ರೆಸಿಡೆಂಟ್ ದ್ರೌಪದಿ ಮುರ್ಮುಯಿಂದ ಅನಂತ್ನಾಗ್ಗೆ ಪದ್ಮಭೂಷಣ ಪ್ರಶಸ್ತಿಯನ್ನ ಸ್ವೀಕರಿಸಿದ್ದಾರೆ. ಅನಂತ್ನಾಗ್ ಪತ್ನಿ,. ಪುತ್ರಿ ಕೂಡ ಈ ಕಾರ್ಯಕ್ರಮದದಲ್ಲಿ ಭಾಗಿಯಾಗಿ ಆ ಸಂತಸದ ಕ್ಷಣಗಳನ್ನ ಕಣ್ತುಂಬಿಕೊಂಡಿದ್ದಾರೆ.