Surprise Me!

ನಮ್ಮ ಮಾತು ಸತ್ಯ ಅಲ್ಲವೆಂದು ಗೊತ್ತಾದಾಗ ಕ್ಷಮೆ ಕೇಳಬೇಕು, ವಾದಕ್ಕಿಳಿಯಬಾರದು: ನಟ ಚೇತನ್

2025-05-30 6 Dailymotion

ನಮ್ಮ ಮಾತು ಸತ್ಯ ಅಲ್ಲವೆಂದು ಗೊತ್ತಾದಾಗ ಕ್ಷಮೆ ಕೇಳಬೇಕು, ಅದನ್ನು ಬಿಟ್ಟು ಕ್ಷಮೆ ಕೇಳಲ್ಲ ಎಂದು ವಾದಕ್ಕಿಳಿಯಬಾರದು ಎಂದು ಕಮಲ್ ಹಾಸನ್ ವಿರುದ್ಧ ನಟ ಚೇತನ್ ಆಕ್ರೋಶ ವ್ಯಕ್ತಪಡಿಸಿದರು. ‌