ಆತನ ಸಲೂನ್ ಒಂದ್ರಲ್ಲಿ ಕೆಲಸ ಮಾಡ್ತಿದ್ದ. ಆದ್ರೆ ಇತ್ತಿಚೆಗಷ್ಟೇ ಆ ಸಲೂನ್ನಿಂದ
ಹೊರಬಂದು ಸ್ವಂತಃ ಸಲೂನ್ ನಡೆಸ್ತಿದ್ದ.. ಇಷ್ಟಕ್ಕೇ ರೊಚ್ಚಿಗೆದ್ದ ಆ ಲೇಡಿ ಗ್ಯಾಂಗ್.. ಆತನ ಮೇಲೆ ಮೃಗೀಯ ರೀತಿಯಲ್ಲಿ ಎರಗಿದ್ದಾರೆ. ಸಾಲದ್ದಕ್ಕೇ ಆತತನ್ನು ಕಿಡ್ನ್ಯಾಪ್ ಮಾಡಿ ಬೆದರಿಕೆ ಹಾಕಿದೆ.. ಲೇಡಿ ಗ್ಯಾಂಗ್ ರೌಡಿಸಂ ಬೆಚ್ಚಿಬೀಳಿಸುವಂತಿದೆ.