Surprise Me!

ಜಿಂಕೆ ಹಿಂಡು ಕಂಡು ಓಡಿದ ಚಿರತೆ; ಸಫಾರಿ ಜೀಪ್ ಮುಂದೆಯೇ ಹುಲಿರಾಯನ ಚಿನ್ನಾಟ! Video

2025-05-31 3,193 Dailymotion

ಮಳೆಗಾಲ ಆರಂಭವಾಗಿದ್ದು, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪ್ರವಾಸಿಗರು ಪ್ರಾಣಿಗಳನ್ನು ಕಂಡು ಎಂಜಾಯ್​ ಮಾಡಿದ್ದಾರೆ. ಹುಲಿ, ಜಿಂಕೆ, ಕಾಡಾನೆಗಳು ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿವೆ.