Surprise Me!

ಸಂಘಟನೆಯವರ ಪರಿಶೀಲನೆ ವಿರೋಧಿಸಿ​ ಠಾಣೆ ಎದುರು ಪ್ರತಿಭಟನೆ: ಕಡಬದಲ್ಲಿ ಹಲವರ ವಿರುದ್ಧ ಪ್ರಕರಣ

2025-06-02 59 Dailymotion

ಪೊಲೀಸರ ಕ್ರಮವನ್ನು ವಿರೋಧಿಸಿ ಕಡಬ ಠಾಣೆಯ ಮುಂದೆ ಅನುಮತಿಯಿಲ್ಲದೇ ಪ್ರತಿಭಟನೆ ನಡೆಸಿದ ಸಂಘಟನೆಗಳ ಹಲವರ ವಿರುದ್ಧ ಎಫ್​ಐಆರ್​ ದಾಖಲು ಮಾಡಲಾಗಿದೆ.