Surprise Me!

ಭಾರತದ ಅಡಕೆ ತಟ್ಟೆಗೆ ಅಮೆರಿಕ‌ ನಿಷೇಧ; ಶಿವಮೊಗ್ಗದ ಉದ್ಯಮಿಗಳು, ಮಹಿಳಾ ಕಾರ್ಮಿಕರು ಕಂಗಾಲು

2025-06-02 763 Dailymotion

ಹಾನಿಕರಕ ಅಂಶವಿದೆ ಎಂಬ ವರದಿಯ ಕಾರಣ ನೀಡಿ ಅಮೆರಿಕ ಅಡಕೆ ತಟ್ಟೆಗೆ ನಿಷೇಧ ಹೇರಿದೆ. ಭಾರತದಿಂದ ರಫ್ತಾಗಬೇಕಿದ್ದ ಅಪಾರ ಪ್ರಮಾಣದ ಅಡಿಕೆ ತಟ್ಟೆಗಳು ಇಲ್ಲಿಯೇ ಬಾಕಿಯಾಗಿವೆ.