Surprise Me!

News Hour: ಸಿನಿಮಾ ಅವಕಾಶಕ್ಕಾಗಿ ಪಲ್ಲಂಗಕ್ಕೆ ಏರಲೇಬೇಕಾ ನಟಿಯರು? ರಹಸ್ಯ ಕಾರ್ಯಾಚರಣೆಯಲ್ಲಿ ಸೆರೆಸಿಕ್ಕ ಭಯಾನಕ ಸತ್ಯಗಳು!

2025-06-03 3,701 Dailymotion

ಏಷ್ಯಾನೆಟ್ ಸುವರ್ಣ ನ್ಯೂಸ್ ಕವರ್ ​ಸ್ಟೋರಿ ದೊಡ್ಡಬೇಟೆ, ಮಾಧ್ಯಮ ಇತಿಹಾಸದ ದೊಡ್ಡ ರಹಸ್ಯ ಕಾರ್ಯಾಚರಣೆ, ಸುವರ್ಣ ನ್ಯೂಸ್​ ಬಯಲು ಮಾಡಿದ ಕಾಸ್ಟಿಂಗ್ ಕೌಚ್, ಕನ್ನಡ ಚಿತ್ರರಂಗದಲ್ಲಿದೆ ಕರಾಳ ಕಾಸ್ಟಿಂಗ್ ಕೌಚ್ ದಂಧೆ, ಕನ್ನಡ ಚಿತ್ರರಂಗದ ಅಸಹ್ಯ ಬಿಚ್ಚಿಟ್ಟಿದೆ ಸುವರ್ಣ ನ್ಯೂಸ್​, ಕನ್ನಡ ಚಿತ್ರರಂಗದಲ್ಲಿ ಕಮಿಟ್​ಮೆಂಟ್ ಕರ್ಮಕಾಂಡ..!