ಶಾಸಕ ಗಣಿಗ ರವಿಕುಮಾರ್ ಅವರು ಮಿಮ್ಸ್ನಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಬಾಲಕಿ ಮೃತಪಟ್ಟಿರುವ ಆರೋಪದ ಕುರಿತು ಮಾತನಾಡಿದ್ದಾರೆ.