Surprise Me!

ಲಂಡನ್​ನ​ಲ್ಲಿ ಓದಿದ ಮಗಳ ಮದುವೆ ಹೊಲದಲ್ಲಿ 'ಕುಬೇರ'ನೊಂದಿಗೆ ಮಾಡಿಸಿದ ರೈತ: ಕೃಷಿ ಪಾಠ, ಬೊಂಬಾಟ್ ಊಟ!

2025-06-03 15,763 Dailymotion

ಪ್ರಗತಿಪರ ರೈತರೊಬ್ಬರು ನಿಸರ್ಗದ ಮಡಿಲಿನಲ್ಲಿ ಹತ್ತಾರು ಎಕರೆ ಕೃಷಿ ಭೂಮಿಯಲ್ಲಿ ಲಂಡನ್‌ನಲ್ಲಿ ಕಾನೂನು ಪದವಿ ಪಡೆದಿರುವ ತಮ್ಮ ಪುತ್ರಿಯ ಮದುವೆಯನ್ನು ಮಾಡುವ ಮೂಲಕ ಗಮನ ಸೆಳೆದಿದ್ದಾರೆ.