Surprise Me!

ಕ್ಷಮೆ ಕೇಳುವ ತಪ್ಪು ಮಾಡಿಲ್ಲ ಅನ್ನೋದೇ ಕಮಲ್​ ಹಾಸನ್​​ ಸಮರ್ಥನೆ: ಕನ್ನಡ ಫಿಲ್ಮ್​​ ಚೇಂಬರ್​​ ಅಧ್ಯಕ್ಷ

2025-06-03 8 Dailymotion

ತಮಿಳು ನಟ ಕಮಲ್​ ಹಾಸನ್​​​ ಅವರ ಭಾಷಾ ವಿವಾದಕ್ಕೆ ಸಂಬಂಧಿಸಿದಂತೆ ಕೋರ್ಟ್ ತೀರ್ಮಾನಕ್ಕೆ‌ ನಾವು ಬದ್ಧ ಎಂದು ಕನ್ನಡ ಫಿಲ್ಮ್​​ ಚೇಂಬರ್​​ ಅಧ್ಯಕ್ಷ ನರಸಿಂಹಲು ತಿಳಿಸಿದ್ದಾರೆ.